ನಾಡಿನ ಭಾಗ್ಯ ಚಿತ್ರವು ೧ ಏಪ್ರಿಲ್ ೧೯೭೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ನಾಗೇಂದ್ರರಾಯನವರು ನಿರ್ದೇಶಿಸಿದ್ದಾರೆ. ಎಸ್.ನಾರಾಯಣಪ್ಪರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ನಟ ನಟಿಯರು == ರಾಜ್ ಕುಮಾರ್ ಆರ್.ನಾಗೇಂದ್ರ ರಾವ್ ಆರ್.ಎನ್.ಸುದರ್ಶನ್ ಟಿ.ಆರ್.ನರಸಿಂಹ ರಾಜು ಕು.ರಾ.ಸೀತಾರಾಮ ಶಾಸ್ತ್ರಿ ಬಿ.ಎಂ.ವೆಂಕಟೇಶ್ ಶ್ರಿಲಲಿತ ಸುರೇಖ ಚಂದ್ರ ಶಾಂತಮ್ಮ ವಿಜಯ್ ಕುಮಾರ್ ಪುಷ್ಪವತಿ ಜಯರಾಮ್ ದೇವ್‌ದಾಸ್